'ಬಿಗ್ ಬಾಸ್' ಕಾರ್ಯಕ್ರಮವನ್ನು ಗಮನಿಸಿ ಪ್ರತಿ ಸೀಸನ್ ನಲ್ಲಿಯೂ ಒಂದು ಪ್ರೇಮ ಪ್ರಸಂಗಗಳು ಇದ್ದೇ ಇರುತ್ತದೆ. ಸ್ಪರ್ಧಿಗಳ ನಡುವೆ ಆಕರ್ಷಣೆಯೋ, ಪ್ರೀತಿಯೋ.. ಏನೇ ಆಗಿದ್ದರೂ ಇಬ್ಬರು ಜೋಡಿಗಳು ಮಾತ್ರ ಸುದ್ದಿ ಮಾಡುತ್ತಾರೆ.<br /><br />Bigg Boss kannada is one of the most watched shows on kannada television . Main attractions of the show are the love stories with comes with it